   ಮೂಲದೊಡನೆ ಪರಿಶೀಲಿಸಿ

 ಕೋmಯ ರಕ್ಷಣೆಯಲ್ಲಿ ನಿರತರಾಗಿರುವ ಸೈನಿPg ವಾಸಕ್ಕೆ ಕೋmಯಲ್ಲೇ ಕಟಿz Pತ್ತಲೆಯ ನೆಲಮನೆ. ಇದು ಗಿರಿದುರ್ಗz ಅತ್ಯಂತ ಬಲಿಷ್ಠ sU. ಶತ್ರುಸೇನೆ ಏನಾದರೂ ಕೋmಯನ್ನು ಆಕ್ರಮಿಸಿದರೆ ಈ ಕತ್ತಲಮನೆಗಳು ದುರ್ಗgಕ್ಷಕರಿಗೆ ಆಶ್ರಯಸ್ಥಾನಗಳಾಗುವುವು. ಕೋಟೆಯ ಮಧ್ಯ ಪ್ರದೇಶದಲ್ಲಿರುವ ಗೋಪುರದಲ್ಲಿ ಕೈದಿಗಳಿಗಾಗಿ ಮಾಡಿರುವ ಭದ್ರವಾz ನೆಲಮಾಳಿಗೆಯ ಕೋuಗಳಿದ್ದುವು. Pತ್ತಲುಗವಿಯ ಬಂದೀಖಾನೆಯ ಈ ಕೋuಗಳಲ್ಲಿ ತಪ್ಪಿತಸ್ಥರನ್ನು ಸೆg ಹಾಕುತಿದ್ದರು.

 ಕೋmಯ ರಕ್ಷಣಶಕಿಯನ್ನು ಹೆಚ್ಚಿಸಲು ಎತ್ತರದ ಕಲ್ಲು ಗೋqಗಳ ದಲು vಗ್ಗಾದ ದಪ್ಪ ಮಣ್ಣುಗೋqಗಳು ಕಲ್ಲಿನ ಮೇಲ್ಮೈU ಂದವು. ರಕ್ಷuಯ ಮಣ್ಣು ದಿಬ್ಬಗಳ ಆಳುವೇರಿಗಳು, ತಡೆಗೋಡೆ, ಗೋಡೆಯ ಹಿಂದೆ ಕಮಾನಿನ ಸುರಂಗ ಮಾರ್ಗಗಳು, ಕೋಟೆಯ ಸುತ್ತಲೂ ಗ್ಲೇಸಿಸ್ ಎಂಬ ಇರುಕಲು ಮಣ್ಣುದಿಬ್ಬಗಳು, ಇವೇ ಮೊದಲಾದವುಗಳ ಂz gಕ್ಷಣಸೈನ್ಯಕ್ಕೆ ಮುಚಿUಯ ಆಶ್ರಯಗಳು ನಿರ್ಮಿತವಾದುವು. ಕಾಲಾಂತgದಲ್ಲಿ ಯುದ್ಧತಂತ್ರ ಬದಲಾದಂತೆ ಮಣ್ಣಿನ ದಿಡ್ಡಿಗೋಡೆಗಳಿಂz ಮುಚ್ಚಿದ ಕಾಂಕ್ರೀಟ್ ಬಂತು. ಬಾಂಬುಗಳನ್ನು ನಿವಾರಿಸಲು 6'-10' ದಪ್ಪz Pಂಕಿm ಚಾವಣಗಳಾದವು. ಬಂದೂಕುಗಳನ್ನು gಕ್ಷಿಸಲು ಕೊಠಡಿಗಳ ನಿರ್ಮಾಣವಾಯಿತು. ಅಲ್ಲದೇ ಉಕ್ಕಿನ ಗುಮ್ಮಟ, ಸಣ ಗೋಪುರಗಳೂ Pಂಕ್ರೀಟ್ ಕೋmಗಳೂ ರಕ್ಷಣ ಸಾಧನಗಳೂ ಭೂಮಿಯೊಳಗೆ ನಿರ್ಮಿತವಾದುವು.

 sÀೂಮಿಯೊಳಗೇ 600 ಮೈಲಿ ಉದ್ದ ಚಾಚಿದ್ದ ಮ್ಯಾಜಿûನೋಲೈನ್ ಎಂ ಅದ್ಭುv ಕೋmಯಲ್ಲಿ ಸೈನಿPg ಗೃಹಗಳು Pತ್ತಲ ನೆಲಮಾಳಿಗೆಯಲ್ಲಿವೆ. ಜರ್ಮನg ಸೀಗ್‍ಫ್ರೈಡ್ ಲೈನಿನಲ್ಲೂ ರಷ್ಯನರ ಸ್ಟಾಲಿನ್ ಲೈನಿನಲ್ಲೂ ಕಾಹುಗೋಟೆಗಳಿವೆ. ಅಮೆರಿPz ಕಾಲರ್ಯಾಡೊ ಪ್ರಾಂತ್ಯದ ಕೆಯೆನ್ನೇ ಪರ್ವತದಲ್ಲಿ ಶಿಖರದಿಂದ 2500'ಗಳ ಕೆಳU 6 1/2 ಕ್ಷ ಟನ್ ಬಂಡೆಗಳನ್ನು ಒqz 100 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಅಭೇದ್ಯ ಕೋmಯಲ್ಲಿ 12,000'ಗಳ ಉದ್ದz sರಿ ಸುgಂUಗಳಲ್ಲಿ 20,000 ಸೈನಿಕರಿಗೆ ಮನೆಗಳಾಗಿವೆ. ಭೂಕಂಪ ಮತ್ತು ಬಾಂಬುಗಳಿಂದ gಕ್ಷಣೆ ಒದಗಿಸಲು ಈ ಗೃಹಗಳನ್ನು ಉಕ್ಕಿನ ಸ್ಪ್ರಿಂಗುಗಳ ಮೇಲೆ ನಿಲ್ಲಿಸಿದ್ದಾg. ಇವಕ್ಕೆ 36' ದಪ್ಪ, 13' ಎತ್ತರ 11' ಅಗಲ ಮತ್ತು 30 ಟನ್ ತೂಕದ ಮೂರು ವಿದ್ಯುಚ್ಚಾಲಿತ ದಿಡ್ಡಿ ಬಾಗಿಲುಗಳಿವೆ. ಕೋm gಕ್ಷಣೆಗೆ ಸಂಂಧಿಸಿz ಕೋಟಂvg ಪ್ರಶ್ನೆಗಳಿU UಣPಯಂತ್ರ ಸೆPಂಡುಗಳಲ್ಲಿ ಉತ್ತg ಕೊಡುತ್ತದೆ. ನೋರಾಡ್ ಕ್ಯಾಮg ಸಾವಿgರು ಮೈಲಿ ದೂರದ ವಸ್ತುಗಳನ್ನು ಪರದೆಯ ಮೇಲೆ ಚಿತ್ರಿಸುತ್ತz. gqg ಅಂvರಿಕ್ಷ ವಿಮಾನಗಳ ಚಲನವಲನಗಳನ್ನು ಪತ್ತೆ ಮಾಡುತ್ತದೆ. ಗಣಕಯಂತ್ರ ಆ ಸಂಕೇತಗಳನ್ನು ತvಕ್ಷಣ ಹಿಡಿದು ಆಜ್ಞೆಗಳನ್ನು ಕೊಡುತ್ತದೆ.   

(ಎಂ.ಜಿ.ಕೆ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ